Kannada actor, CM Kumaraswamy son Nikhil Kumar gives his first reaction after defeating in Lok Sabha Elections 2019 in Mandya. Nikhil also wished Abhishek Ambarish for his debut movie Amar.
ಮಂಡ್ಯ ಚುನಾವಣಾ ಫಲಿತಾಂಶ ಬಂದು, ಅದರಲ್ಲಿ ಸುಮಲತಾ ಅಂಬರೀಶ್ ಜಯಶಾಲಿ ಆಗಿದ್ದಾರೆ. ಅವರ ವಿರುದ್ಧ ಸಿ ಎಂ ಪುತ್ರ, ನಟ ನಿಖಿಲ್ ಕುಮಾರ್ ಸೋಲು ಅನುಭವಿಸಿದ್ದಾರೆ. ಚುನಾವಣಾ ಫಲಿತಾಂಶ ಬಂದ ಏಳು ದಿನಗಳು ಕಳೆದರೂ ನಿಖಿಲ್ ಕುಮಾರ್ ಎಲ್ಲಿಯೂ ಆ ಬಗ್ಗೆ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ, ನಿನ್ನೆ (ಬುದವಾರ) ಅಂಬರೀಶ್ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ ಅವರು, ಇಂದು ಅಭಿಷೇಕ್ ಅಂಬರೀಶ್ ಗೆ ವಿಶ್ ಮಾಡಿದ್ದಾರೆ.