Weekend with Ramesh Season 4: ವೀಕೆಂಡ್ ವಿಥ್ ರಮೇಶ್ ನ ಮುಂದಿನ ಅತಿಥಿ ಕನ್ನಡದ ಕಾಮಿಡಿ ಸ್ಟಾರ್

2019-05-27 2,631

Kannada famous comedy actor Sharan will be the next guest of Zee Kannada channel's Weekend With Ramesh 4. This week Sudha Murthy & Narayan Murthy will be the guest, then Actor, Director Nagabharana will be the guest.
ಸ್ಯಾಂಡಲ್ ವುಡ್ ನ ಖ್ಯಾತ ಕಾಮಿಡಿ ನಟ ಶರಣ್ ವೀಕೆಂಡ್ ವಿತ್ ರಮೇಶ್ ಸೀಸನ್ 4 ನ ಸಾಧರಕ ಸೀಟ್ ಮೇಲೆ ಕುಳಿತುಕೊಳ್ಳಲಿದ್ದಾರೆ. 1996ರಲ್ಲಿ 'ಪ್ರೇಮ ಪ್ರೇಮ ಪ್ರೇಮ' ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಶರಣ್ ಇಂದು ಚಂದನವನದ ಕಾಮಿಡಿ ಸ್ಟಾರ್ ನಟನಾಗಿ ಖ್ಯಾತಿಗಳಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ನ ಮುಂದಿನ ಅತಿಥಿ ಕನ್ನಡದ ಕಾಮಿಡಿ ಸ್ಟಾರ್ ಶರಣ್

Videos similaires