ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ತಂಡದ ವಿರುದ್ಧ ಅನುಭವಿಸಿರುವ ಸತತ 6 ಸೋಲಿನ ಕೊಂಡಿಯನ್ನು ಈ ಬಾರಿ ಪಾಕಿಸ್ತಾನ ಕಳಚಲಿದೆ ಎಂದು ಪಾಕ್ ಕ್ರಿಕೆಟ್ ತಂಡ ಮುಖ್ಯ ಆಯ್ಕೆದಾರ ಹಾಗೂ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಭವಿಷ್ಯ ನುಡಿದಿದ್ದಾರೆ.
Pakistani cricket team chief selector and former captain Inzamam-ul-Haq has predicted that Pakistan will drop off a six-point win over India in the ICC World Cup.