ಚುನಾವಣೆ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ

2019-05-25 2,332

'ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸುತ್ತಿದ್ದೇನೆ. ಇನ್ನು ಮುಂದೆ ಯಾವುದೇ ಚುನಾವಣೆಗೆ ಸ್ಪರ್ಧಿಸುವುದಿಲ್ಲ' ಎಂದು ದಾವಣಗೆರೆ ಕ್ಷೇತ್ರದ ಬಿಜೆಪಿ ಸಂಸದ ಜಿ.ಎಂ.ಸಿದ್ದೇಶ್ವರ ಘೋಷಣೆ ಮಾಡಿದ್ದಾರೆ.
Davanagere lok sabha seat BJP MP G.M.Siddeshwara announced retirement for election politics. G.M.Siddeshwara won in 2019 election from 1,69,702 votes against Congress and JD(S) candidate H.B.Manjappa.

Videos similaires