ಲೋಕಸಭಾ ಚುನಾವಣೆ 2019ರಲ್ಲಿ ಭರ್ಜರಿ ಗೆಲುವು ದಾಖಲಿಸಿದ ಅಮಿತ್ ಶಾಗೆ ಸಿಕ್ಕ ಬಳುವಳಿ?

2019-05-24 950

BJP Lok Sabha victory : BJP national president Amit Shah could be the next home minister in Narendra Modi's ministry, for his contribution as ಅಮಿತ್ ಶಾ ಅವರನ್ನು ರಾಜಕೀಯದ 'ಆಧುನಿಕ ಚಾಣಕ್ಯ' ಎಂದರೆ ನಂಬದವರು ಬೇಕಾದಷ್ಟಿದ್ದಾರೆ. ಆದರೆ, ಆದರೆ, ತಾವು ಎಂಥ ಚಾಣಕ್ಯ ಮಾತ್ರವಲ್ಲ, ಎಂಥ ಚಾಣಾಕ್ಷ ಎಂಬುದನ್ನು ಅಮಿತ್ ಶಾ ಅವರು ಲೋಕಸಭೆ ಚುನಾವಣೆಯಲ್ಲಿ ಮತ್ತೆ ಸಾಬೀತುಪಡಿಸಿದ್ದಾರೆ. ಬಿಜೆಪಿ ದಿಗ್ವಿಜಯಕ್ಕಾಗಿ ಅಮಿತ್ ಶಾಗೆ ಗೃಹ ಮಂತ್ರಿಗಿರಿಯ ಬಳುವಳಿ?