Lok Sabha Election Results: Former Prime Minister Atal Bihari Vajpayee in 1997 said, "Mark my words, today you people (Congress) are laughing at us for having less MP?MLA. But the day come we will have our Government all over India with the highest number of MP/MLA, that day people of this country will laugh at you and make fun of you.” His words becomes true.
ಸತತ ಎರಡನೆಯ ಬಾರಿಗೆ ದೇಶದಲ್ಲಿ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರವೊಂದು ಭರ್ಜರಿ ಬಹುಮತದೊಂದಿಗೆ ಸತತ ಎರಡನೆಯ ಬಾರಿಗೆ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಮೂಲಕ ಮಾಜಿ ಪ್ರಧಾನಿ, ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರು 22 ವರ್ಷದ ಹಿಂದೆ ಸಂಸತ್‌ನಲ್ಲಿ ಕಾಂಗ್ರೆಸ್ ಸಂಸದರ ಎದುರು ಎದೆಯೊಡ್ಡಿ ಆಡಿದ್ದ ವೀರಾವೇಶದ ಮಾತುಗಳು ನಿಜವಾಗಿವೆ.