ಬಿ ಎಸ್ ಯಡಿಯೂರಪ್ಪಗೆ ಹೈ ಕಮಾಂಡ್ ನಿಂದ ಭರ್ಜರಿ ಉಡುಗೊರೆ

2019-05-21 3,028

BJP may get 20 plus seat in Lok Sabha elections 2019 in Karnataka. A big gift for Karnataka BJP president B.S.Yeddyurappa from high command. B S Yeddyurappa may get central minister post.
2019ರ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಕರ್ನಾಟಕದ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಕಾಂಗ್ರೆಸ್‌-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸುದ್ದಿಗಳು ಹಬ್ಬಿವೆ. ಬಿಜೆಪಿ ವಲಯದಲ್ಲಿಯೂ ಅಚ್ಚರಿಯ ಸುದ್ದಿಯೊಂದು ಹೊರ ಬಿದ್ದಿದೆ.

Videos similaires