World Cup 2019 : ಟೀಂ ಇಂಡಿಯಾಕ್ಕೆ ಕೂಡಾ ಇವರ ಅವಶ್ಯಕಥೆ ತುಂಬಾ ಇದೆ..? | Oneindia Kannada

2019-05-21 478

ಕ್ರಿಕೆಟ್‌ ಆಟದಲ್ಲಿ ಪಂದ್ಯ ಗೆಲ್ಲ ಬೇಕಾದರೆ ಬ್ಯಾಟಿಂಗ್‌ ಮತ್ತು ಬೌಲಿಂಗ್‌ ಜೊತೆಗೆ ಫೀಲ್ಡಿಂಗ್‌ ಕೂಡ ಅಷ್ಟೇ ಪ್ರಮುಖವಾಗುತ್ತದೆ. ಕ್ರಿಕೆಟ್‌ ಲೋಕದಲ್ಲಿ ಒಂದು ಗಾದೆಯೇ ಇದೆ, 'ಕ್ಯಾಚಸ್‌ ವಿನ್ಸ್‌ ಮ್ಯಾಚಸ್‌' ಎಂದು ಇದು ಅಕ್ಷರಶಃ ಸತ್ಯ.

Fielding is also important as batting and bowling are needed in the game of cricket. It is literally true in the cricket world that 'Catches wins Matches'.

Videos similaires