Kurukshetra Movie : ದರ್ಶನ್ ಜೊತೆಗೆ ಬಂತು ಇಡೀ ಸ್ಯಾಂಡಲ್ ವುಡ್..? | Filmibeat kannada

2019-05-21 4,351

ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಕುರುಕ್ಷೇತ್ರ ಚಿತ್ರದ ಹೊಸ ಟೀಸರ್ ಬಿಡುಗಡೆಯಾಗಿದೆ. ದರ್ಶನ್ ಮತ್ತು ನಿಖಿಲ್ ಅವರ ಎರಡು ಟೀಸರ್ ಈ ಹಿಂದೆ ರಿಲೀಸ್ ಆಗಿತ್ತು. ಈಗ ಮೂರನೇ ಟೀಸರ್ ಬಂದಿದ್ದು, ಬಹುತೇಕ ಎಲ್ಲ ಪಾತ್ರಗಳ ಅನಾವರಣ ಆಗಿದೆ.

Muniratna Kurukshetra new teaser has released. Ambareesh, Darshan, Ravichandran, ArjunSarja, NikhilKumar are in the lead. directed by Naganna. produced by Muniratna.

Videos similaires