KGF ದಾಖಲೆ ಧೂಳೀಪಟ ಮಾಡಿದ್ರು "ಡಿ ಬಾಸ್"..! | FILMIBEAT KANNADA

2019-05-21 840

ಬಿಡುಗಡೆಗೂ ಮುಂಚೆಯೇ ಮುನಿರತ್ನ ಕುರುಕ್ಷೇತ್ರ ಸಿಕ್ಕಾಪಟ್ಟೆ ಬಿಸಿನೆಸ್ ಮಾಡ್ತಿದೆ. ಸುಮಾರು 9.5 ಕೋಟಿಗೆ ಹಿಂದಿ ಡಬ್ಬಿಂಗ್ ಹಕ್ಕು ಸೇಲ್ ಆಗಿದೆ ಎಂದು ನಿರ್ಮಾಪಕ ಮುನಿರತ್ನ ಹೇಳಿಕೊಂಡಿದ್ದರು.

Challenging star darshan 50th movie Kurukshetra kannada satellite rights bought Zee kannada for 9 crores.

Videos similaires