Priyanka Follows Indira Gandhi Footsteps In Politics, Has She Created Her Wave In LS Polls

2019-05-19 10

Indira Mommagalu Priyanka: Priyanka Follows Indira Gandhi Footsteps In Politics, Has She Created Her Wave In LS Polls

ಇಂದಿರಾ ಮೊಮ್ಮಗಳು ಪ್ರಿಯಾಂಕಾ!
ಮೋದಿ.. ಘೋಷಣೆ ಕೂಗಿದಾಗ ಹಸ್ತಲಾಘವ, ಹೂವಿನ ಹಾರ!-ಅಜ್ಜಿಯಂತೆಯೇ ಬ್ಯಾರಿಕೇಡ್ ಹಾರಿ ನಾರಿಯರ ಜೊತೆ ಸಂಪರ್ಕ- ಹಾವಿನೊಂದಿಗೆ ಆಟ.. ಮಕ್ಕಳಿಗೆ ಪಾಠ.. ಹುತಾತ್ಮನ ಮನೆ ಊಟ
---
ಪ್ರಿಯಾಂಕಾ ಗಾಂಧಿ ಅಧಿಕೃತವಾಗಿ ರಾಜಕೀಯಕ್ಕೆ ಬಂದು ತುಂಬಾ ಸಮಯವೇನೂ ಆಗಿಲ್ಲ. ಮೂರು ತಿಂಗಳ ಹಿಂದಷ್ಟೇ ಪ್ರಿಯಾಂಕಾ ಸಕ್ರಿಯ ರಾಜಕೀಯಕ್ಕೆ ಆಗಮಿಸಿದ್ರು. ಆದ್ರೆ, ಈ ಕಡಿಮೆ ಅವಧಿಯಲ್ಲಿ ಪ್ರಿಯಾಂಕಾ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ತಮ್ಮ ಪ್ರಚಾರ ವೈಖರಿ ಮೂಲಕ ಸದ್ದು ಮಾಡಿದ್ದಾರೆ.