ನಲವತ್ತೆರಡು ಸೀಟುಗಳಿರುವ ಪಶ್ಚಿಮ ಬಂಗಾಳದಲ್ಲಿ, ಕೇಂದ್ರದಲ್ಲಿ ತನ್ನ ಸರಕಾರವನ್ನು ಉಳಿಸಿಕೊಳ್ಳಲು ಹೋರಾಡುತ್ತಿರುವ ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆಯಲ್ಲಿ ಒಂದೇ ಒಂದು ಸೀಟನ್ನು ಗೆಲ್ಲದಿರಬಹುದು. ಆದರೆ, ನೈತಿಕ ಗೆಲುವನ್ನು ಸಾಧಿಸುವಲ್ಲಿ ದಿಟ್ಟವಾದ ಹೆಜ್ಜೆಯನ್ನು ಇಟ್ಟಿದೆ.
Will Amit Shah and Narendra Modi triumph against Mamata Banerjee in Lok Sabha Elections 2019? Shah and Modi have conducted huge road shows, rallies inside the den of Didi. This has rattled the powerful woman from West Bengal.