ICC World Cup 2019 : ವಿಶ್ವಕಪ್ ನಲ್ಲಿ ಟೀಂ ಇಂಡಿಯಾಗೆ ಎದುರಾಗಲಿದೆ ದೊಡ್ಡ ಸಮಸ್ಯೆ..? | Oneindia Kannada

2019-05-16 207

ಬಹು ನಿರೀಕ್ಷಿತ ಐಸಿಸಿ ವಿಶ್ವಕಪ್‌ ಟೂರ್ನಿಗೆ ದಿನಗಣನೆ ಆರಂಭವಾಗಿರುವ ಸಂದರ್ಭದಲ್ಲಿ ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ವಿಶ್ವಕಪ್‌ಗೆ ಪ್ರಕಟಿಸಲಾಗಿರುವ ಟೀಮ್‌ ಇಂಡಿಯಾದಲ್ಲಿ ಇರುವ ಕೊರತೆ ಕುರಿತಾಗಿ ಮಾತನಾಡಿದ್ದಾರೆ.

Videos similaires