ಮಲಗಿದಾಗ ಈ ರೀತಿ ಕನಸುಗಳು ಬಿದ್ದರೆ ನೀವು ಆತಂಕದಲ್ಲಿ ಇದ್ದೀರಾ ಅಂತ ಅರ್ಥ

2019-05-15 27

Dreaming about THIS at night, you are suffering from anxiety A good night’s sleep is the most important thing that we all need to keep going and work at our optimal best. Apart from some obvious factors, our dreams can be a major reason for disrupting our sleep sometimes. Some dreams can be so scary and disturbing that they might make you feel drained after you get up in the morning.

ಮಲಗಿದಾಗ ಗಾಢ ನಿದ್ರೆಯಲ್ಲಿ ಬೀಳುವ ಕನಸುಗಳ ಮೇಲೆ ನಮ್ಮ ನಿಯಂತ್ರಣ ಇರುವುದಿಲ್ಲ ಎಂದೇ ಹೇಳಬಹುದು. ಇವು ಮನಸಿನೊಳಗಿನ ಯಾವುದೋ ಅವ್ಯಕ್ತ ಭಾವನೆಯ ಮೂರ್ತರೂಪದಂತಿರುತ್ತವೆ. ಆದರೆ ಕೆಲವು ರೀತಿಯ ಕನಸುಗಳು ನಮ್ಮ ವಿಶಿಷ್ಟ ಮಾನಸಿಕ ಸ್ಥಿತಿಯನ್ನು ಸಹ ಸೂಚಿಸುತ್ತವೆ ಎಂಬುದನ್ನು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಕೆಲವು ರೀತಿಯ ಕನಸುಗಳು ಮಾನಸಿಕ ಉದ್ವೇಗದ ಲಕ್ಷಣಗಳೂ ಆಗಿರಬಹುದು. ಅಂಥ ಕನಸುಗಳು ಯಾವ ರೀತಿ ಇರುತ್ತವೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

Videos similaires