ICC World Cup 2019: ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಬಗ್ಗೆ ಭವಿಷ್ಯ ನುಡಿದ ಮೊಹಮ್ಮದ್ ಅಝರುದ್ದೀನ್‌

2019-05-15 222

Former captain Mohammad Azharuddin has predicted that the Indian team will be able to play in the ICC ODI Cricket World Cup tournament.


ಕ್ರಿಕೆಟ್‌ ಪ್ರಿಯರೆಲ್ಲಾ ಕಾದು ಕುಳಿತಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಆರಂಭಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದ್ದು, ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಏನಾಗಬಲ್ಲದು ಎಂದು ಮಾಜಿ ನಾಯಕ ಮೊಹಮ್ಮದ್‌ ಅಝರುದ್ದೀನ್‌ ಇದೇ ಸಂದರ್ಭದಲ್ಲಿ ಭವಿಷ್ಯ ನುಡಿದಿದ್ದಾರೆ.

Videos similaires