IPL 2019: ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾರ 2009-2019ರ ಐಪಿಎಲ್ ಪ್ರಯಾಣ

2019-05-13 1

Mumbai Indians reached the final four times the Indian Premier League's history in the captaincy of Rohit Sharma, which has been the highlight of the season. Rohit Sharma's five IPL trophy victory details are here. Mumbai Indians Captain Rohit Sharma's IPL journey from 2009-2019
ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ರೋಹಿತ್‌ ಶರ್ಮಾ ನಾಯಕತ್ವದಲ್ಲಿ ನಾಲ್ಕು ಬಾರಿ ಫೈನಲ್‌ ತಲುಪಿದ್ದು, ಅಷ್ಟೂ ಬಾರಿಯು ಪ್ರಶಸ್ತಿ ಮುಡಿಗೇರಿಸಿಕೊಂಡು ಅಬ್ಬರಿಸಿದೆ. ರೋಹಿತ್‌ ಶರ್ಮಾ ಅವರ ಐದು ಐಪಿಎಲ್‌ ಟ್ರೋಫಿ ಗೆಲುವಿನ ಸಾಧನೆಯ ವಿವರ ಇಂತಿದೆ.

Videos similaires