ನರೇಂದ್ರ ಮೋದಿ ನನ್ನ 4 ಪ್ರಶ್ನೆಗಳಿಗೆ ಉತ್ತರ ಕೊಟ್ಟಿಲ್ಲ ಎಂದ ರಾಹುಲ್ ಗಾಂಧಿ

2019-05-11 1,687

AICC president Rahul Gandhi said Narendra Modi talks about Mahatma Gandhi, Nehru, Rajeev Gandhi, Indira Gandhi but till this day he did not answered my four questions about Rafale.

ಮಹಾತ್ಮಾ ಗಾಂಧಿ, ನೆಹರು, ರಾಜೀವ್ ಗಾಂಧಿ, ಇಂದಿರಾ ಗಾಂಧಿ ಎಲ್ಲರ ಬಗ್ಗೆಯೂ ಮೋದಿ ಮಾತನಾಡಿದರು, ಆದರೆ ರಫೆಲ್ ಬಗ್ಗೆ ನಾನು ಕೇಳಿದ ನಾಲ್ಕು ಪ್ರಶ್ನೆಗಳಿಗೆ ಮಾತ್ರ ಉತ್ತರ ನೀಡಲೇ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.

Videos similaires