ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೊಚ್ಚಲ ಫೈನಲ್ ಪ್ರವೇಶದ ಕನಸನ್ನು ನುಚ್ಚುನೂರು ಮಾಡಿದ ಚೆನ್ನೈ ಸೂಪರ್ ಕಿಂಗ್ಸ್, ಐಪಿಎಲ್ 100ನೇ ಗೆಲುವಿನ ಸಂಭ್ರಮಾಚರಿಸಿದೆ. ವಿಶಾಖಪಟ್ಟಣದಲ್ಲಿ ಶುಕ್ರವಾರ (ಮೇ 10) ನಡೆದ ಕ್ವಾಲಿಫೈಯರ್-2ರ ಗೆಲುವಿನೊಂದಿಗೆ ಸಿಎಸ್‌ಕೆ ಐಪಿಎಲ್ ಜಯದ ಸೆಂಚುರಿ ಬಾರಿಸಿತು.
The Chennai Super Kings were celebrating their 100th win in the IPL. CSK won the IPL with a win over Qualifier 2 in Vishakhapatnam on Friday (May 10).