ಮೋದಿ ಪರವಾಗಿ ಮಾತನಾಡಿದ ರಾಹುಲ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ರು..!?

2019-05-07 292

"ನರೇಂದ್ರ ಮೋದಿ ಒಬ್ಬ ಹುತಾತ್ಮರನ್ನು (ರಾಜೀವ್ ಗಾಂಧಿ) ಅವಮಾನಿಸಿದ್ದಾರೆ. ಅವರು ನನ್ನ ಕುಟುಂಬವನ್ನು ಎಷ್ಟು ದ್ವೇಷಿಸುತ್ತಾರೆ ಎಂಬುದು ವಿಷಯವಲ್ಲ. ಆದರೆ ನನಗೆ ಮಾತ್ರ ಅವರ ಬಗ್ಗೆ ಪ್ರೀತಿ ಇದೆ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಹೇಳಿದ್ದಾರೆ.
He hates my family, but I have love towards Narendra Modi, said AICC president Rahul Gandhi in New Delhi. He is referring to allegation made by Modi about fomer PM and his father Rajiv Gandhi.

Videos similaires