ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕ್ರೋನಿಂಗ್ ಕ್ಯಾಪಿಟಲಿಸಂ ಹಾಗೂ ಅಪ್ರಾಮಾಣಿಕತೆ ಹೇಳಿಕೆಗೆ ಅನಿಲ್ ಅಂಬಾನಿ ನೇತೃತ್ವದ ರಿಲಾಯನ್ಸ್ ಗ್ರೂಪ್ ತಿರುಗೇಟು ನೀಡಿದೆ. ರಾಹುಲ್ ಹೇಳಿಕೆಯನ್ನು ಅಲ್ಲಗಳೆದಿರುವ ಅನಿಲ್ ಅಂಬಾನಿ ದುರುದ್ದೇಶಪೂರ್ವಕ ಹಾಗೂ ರಾಜಕೀಯ ಕಾರಣಗಳಿಗೆ ನನ್ನನ್ನು ಎಳೆದು ತರಲಾಗುತ್ತಿದೆ. ರಾಹುಲ್ ಹೇಳಿಕೆಯಲ್ಲಿ ಯಾವುದೇ ಸತ್ಯವಿಲ್ಲ ಎಂದು ಪ್ರಕಟಣೆಯಲ್ಲಿ ತಿರುಗೇಟು ನೀಡಿದ್ದಾರೆ.
Congress president is engaging in a “calumny, disinformation, distortion and malicious lies,” the Reliance group said on Sunday, rebutting the claims of Rahul Gandhi that Anil Ambani is a crony capitalist.