ಸುದೀಪ್ ಅಭಿನಯದ ಪೈಲ್ವಾನ್ ಸಿನೆಮಾ ಯಾವಾಗ ರಿಲೀಸ್ ಆಗಲಿದೆ ಗೊತ್ತಾ? | FILMIBEAT KANNADA

2019-05-02 2

ಸ್ಯಾಂಡಲ್ ವುಡ್ ನ ಆರಡಿ ಕಟೌಟ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸಾಲು ಸಾಲು ಸಿನಿಮಾಗಳು ರಿಲೀಸ್ ಗೆ ತಯಾರಿ ಮಾಡಿಕೊಳ್ಳುತ್ತಿವೆ. ಕನ್ನಡ ಮಾತ್ರವಲ್ಲದೆ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲು ಮಿಂಚುತ್ತಿರುವ ಕಿಚ್ಚ ಈಗ ಕನ್ನಡಾಭಿಮಾನಿಗಳಿಗೆ ದರ್ಶನ ನೀಡಲು ಸಜ್ಜಾಗಿದ್ದಾರೆ.

kannada actor kiccha sudeep starrer most expected pailwan movie release date revealed. Pailwan is slated to hit the theatres on august 8.


Videos similaires