Yuvaratna Movie: ಯುವರತ್ನ ಸಿನೆಮಾಕ್ಕೆ ಹೊಸ ಸಂಕಷ್ಟ

2019-04-30 2

Yuvaratna Movie: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹು ನಿರೀಕ್ಷೆಯ 'ಯುವರತ್ನ' ಚಿತ್ರದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡಕ್ಕೆ ಸುಳ್ಳುಸುದ್ದಿಯ ಕಾಟ ಶುರುವಾಗಿದೆ. 'ಯುವರತ್ನ' ಚಿತ್ರದ ಆಡಿಷನ್ ಬಗ್ಗೆ ಸುಳ್ಳು ಸುದ್ದಿಯೊಂದು ಈಗ ವೈರಲ್ ಆಗಿದೆ.
Yuvaratna Movie: Director Santhosh Ananddram clarified fake news about 'Yuvaratna' movie audition. Power star Puneeth Rajkumar starrer 'Yuvaratna' movie.

Videos similaires