IPL 2019 : ಪಂದ್ಯ ಗೆಲ್ಲೋದು ಹೇಗೆ ಅಂತಾ ಇವರಿಗೆ ಗೊತ್ತಿದೆ..!? Oneindia Kannada

2019-04-30 104

ಕ್ರಿಕೆಟ್‌ ಜಗತ್ತಿನ ಶ್ರೇಷ್ಠ ನಾಯಕರ ಸಾಲಿನಲ್ಲಿ ಗುರುತಿಸಿಕೊಳ್ಳುವ ಭಾರತದ ಸೌರವ್‌ ಗಂಗೂಲಿ ಮತ್ತು ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್‌ ಅವರಿಗೆ ಮ್ಯಾಚ್‌ ವಿನ್ನರ್‌ಗಳನ್ನು ಹೊರತರುವ ಕಲೆಯಿದೆ ಎಂದು ಭಾರತದ ತಂಡದ ಮತ್ತು ಡೆಲ್ಲಿ ಕ್ಯಾಪಿಟಲ್ಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಹೇಳಿದ್ದಾರೆ.

India's Sourav Ganguly and Australia's Ricky Ponting are the only ones in the history of the world's greatest players to get match winners, Shikhar Dhawan, the opening batsman of the Indian team and Delhi Capitals, said.