ನಾಯಕ ಎಂಎಸ್ ಧೋನಿ ಆಡದ ಪಂದ್ಯದಲ್ಲಿ ಸೋಲು ಮಾಮೂಲು ಎಂಬುದನ್ನು ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಸಾರಿ ಹೇಳಿದೆ. ಚೆನ್ನೈಯ ಚಿದಂಬರಂ ಸ್ಟೇಡಿಯಂನಲ್ಲಿ ಶುಕ್ರವಾರ (ಏಪ್ರಿಲ್ 26) ನಡೆದ ಪಂದ್ಯದಲ್ಲಿ ಚೆನ್ನೈ ತಂಡ ಮುಂಬೈ ಇಂಡಿಯನ್ಸ್ ಎದುರು 46 ರನ್ ಸೋಲನುಭವಿಸಿದೆ. ಇದೇ ಐಪಿಎಲ್‌ನಲ್ಲಿ ಧೋನಿ ಇಲ್ಲದೆ ಸಿಎಸ್‌ಕೆ ಅನುಭವಿಸಿದ ಎರಡನೇ ಸೋಲಿದು.
The Chennai Super Kings have repeatedly said that the skipper MS Dhoni failed to play in the match. Mumbai Indians beat Chennai by 46 runs on Friday (April 26) at the Chidambaram stadium in Chennai. The second defeat of CSK in this IPL is Dhoni.