ವಿಶ್ವಕಪ್ ಸಿದ್ಧತೆಗಾಗಿ ಫಾರಿನ್ ಪ್ಲೇಯರ್ಸ್ ತಮ್ಮ ತವರಿಗೆ ಮರಳುತ್ತಿರೋದೆ, ಇದಕ್ಕೆ ಕಾರಣ.ಐಪಿಎಲ್ನಲ್ಲಿ ವಿವಿಧ ತಂಡಗಳ ಪರ ಆಡುತ್ತಿರುವ ಸೌತ್ ಆಫ್ರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ,ಬಾಂಗ್ಲಾದೇಶಗಳ ಆಟಗಾರರು,ಮೇ ಮೊದಲ ವಾರದೊಳಗಾಗಿ, ಐಪಿಎಲ್ಗೆ ಗುಡ್ ಬೈ ಹೇಳಲಿದ್ದಾರೆ.
South Africa, England, Australia and Bangladesh players are playing for different teams in IPL, within the first week of May they said Goodbye to IPL