Sa Re Ga Ma Pa L'il Champs Season16 Kannada:ಡಾ ರಾಜ್ ಹುಟ್ಟುಹಬ್ಬಕ್ಕೆ ಸರಿಗಮಪ ಸೀಸನ್ 16 ತಂಡ ಮಾಡಿದ್ದು ಹೀಗೆ

2019-04-25 732

ಎಷ್ಟೋ ಜನ ಅಂಧರು ಇಂದಿಗೂ ಕಣ್ಣೀಲ್ಲದೆ ಕತ್ತಲಿನಲ್ಲಿ ಇದ್ದಾರೆ. ಆದರೆ, ಅವರಿಗೆ ಬೆಳಕು ಸಿಗುವುದು ಇನ್ನೊಬ್ಬರ ಕಣ್ಣಿಗಳಿಂದ ಮಾತ್ರ. ಸತ್ತ ನಂತರ ಮಣ್ಣಿಗೆ ಹೋಗುವ ಬದಲು ಇನ್ನೊಬ್ಬರಿಗೆ ಬೆಳಕು ನೀಡುವುದು ಮಹತ್ವದ ಕೆಲಸ. ಈ ರೀತಿ ಕಣ್ಣು ದಾನ ಮಾಡಲು ಕರ್ನಾಟಕದಲ್ಲಿ ದೊಡ್ಡ ಮಟ್ಟಿಗೆ ಸ್ಫೂರ್ತಿ ನೀಡಿದವರು ಡಾ ರಾಜ್ ಕುಮಾರ್. ಇದೀಗ ಸರಿಗಮಪ ಕಾರ್ಯಕ್ರಮ ಕೂಡ ಅಂಧರ ಬಾಳಿನಲ್ಲಿ ಬೆಳಕು ನೀಡುವ ಕೆಲಸ ಮಾಡಿದೆ. 'ನೇತ್ರದಾನ ಮಹಾದಾನ' ಎಂದ ಅಣ್ಣಾವ್ರರ ಮಾತನ್ನು ಪಾಲಿಸಿದೆ.

Videos similaires