In Chamarajanagar constituency, R. Dhruvanarayana of Congress and Srinivas Prasad of the BJP are both good politicians. Here this time, the polling percentage was 76.46%. So there is a curiosity about who will win?
ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದರೂ ಕೆಲವೇ ಕೆಲವು ಕ್ಷೇತ್ರಗಳ ಕಡೆಗಷ್ಟೇ ಜನ ಮತ್ತು ರಾಜಕೀಯ ನಾಯಕರು ಕುತೂಹಲದ ನೋಟ ಬೀರುತ್ತಿದ್ದಾರೆ. ಇಂತಹ ಕ್ಷೇತ್ರಗಳ ಪೈಕಿ ಚಾಮರಾಜನಗರ ಲೋಕಸಭಾ ಕ್ಷೇತ್ರವೂ ಒಂದಾಗಿದೆ.