ಮಹೀಂದ್ರಾ ಎಕ್ಸ್‌ಯುವಿ300 ಪೆಟ್ರೋಲ್ ರಿವ್ಯೂ

2019-04-23 630

ಮಹೀಂದ್ರಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ ಎಕ್ಸ್‌ಯುವಿ300 ಎಸ್‍ಯುವಿ ಕಾರನ್ನು ಬಿಡುಗದೆಗೊಳಿಸಿದ್ದು, ಈ ಕಾರಿನ ಡೀಸೆಲ್ ಮಾದರಿಯ ಕಾರಿನ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ. ಇದೀಗ ಈ ವಿಡಿಯೋನಲ್ಲಿ ಮಹೀಂದ್ರಾ ಎಕ್ಸ್‌ಯುವಿ300 ಕಾರಿನ ಪೆಟ್ರೋಲ್ ಮಾದರಿಯ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಿರಿ. ಮಹೀಂದ್ರಾ ಎಕ್ಸ್‌ಯುವಿ300 ಪೆಟ್ರೋಲ್ ಮಾದರಿಯ ಕಾರುಗಳು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 7.90 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.