ಬಿಜೆಪಿ ನಾಯಕಿಯಿಂದ ವಿವಾದಾತ್ಮಕ ಹೇಳಿಕೆ :Lok Sabha Elections 2019

2019-04-22 534

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಬಾಂಬ್ ಕಟ್ಟಿ ಬೇರೆ ದೇಶಕ್ಕೆ ಕಳುಹಿಸಬೇಕು ಎನ್ನುವ ಮೂಲಕ ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಸಚಿವೆ ಪಂಕಜಾ ಮುಂಡೆ ವಿವಾದ ಸೃಷ್ಟಿಸಿದ್ದಾರೆ.
Maharashtra state BJP minister Pankaja Munde sparked controversy, 'A bomb should be tied around Rahul Gandhi's neck and sent to other countries for asking proof of surgical strikes.

Videos similaires