IPL 2019 : ರಹಾನೆ ಬದಲಿಗೆ ಸ್ಮಿತ್ ಕ್ಯಾಪ್ಟನ್ ಆಗಲು ಇಲ್ಲಿದೆ ಕಾರಣ..? | Oneindia Kannada

2019-04-22 81

2019ರ ಐಪಿಎಲ್ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡ ರಹಾನೆ ನಾಯಕತ್ವದಲ್ಲಿ ಸತತ 6 ಪಂದ್ಯಗಳಲ್ಲಿ ಸೋಲುಂಡು ಸಂಕಟ ಅನುಭವಿಸಿದ್ದು, ಈ ಹಿನ್ನೆಲೆಯಲ್ಲಿ ತಂಡದ ನಾಯಕತ್ವ ಬದಲಾವಣೆ ಮಾಡಿ ಇಂದಿನ ಪಂದ್ಯದಲ್ಲಿ ಸ್ಮಿತ್‍ಗೆ ಕ್ಯಾಪ್ಟನ್ ಜವಾಬ್ದಾರಿ ವಹಿಸಲಾಗಿದೆ.

In the IPL edition of 2019, Rajasthan Royals have suffered a series defeat in the six-match with Rahane captaincy.