Messenger ಆಪ್‌ನಲ್ಲಿ dark mode on ಮಾಡಲು ಹೀಗೆ ಮಾಡಿ!

2019-04-18 91

ಹೌದು, ಜನಪ್ರಿಯ ಮೆಸೆಂಜರ್ ಆಪ್ 'ಡಾರ್ಕ್ ಮೋಡ್' ಆಯ್ಕೆಯನ್ನು ಪರಿಚಯಿಸಿದ್ದು, ಇದು ರಾತ್ರಿ ವೇಳೆ ಬಳಕೆದಾರರಿಗೆ ಅನುಕೂಲವಾಗಲಿದೆ. ಈಗಾಗಲೇ ಹಲವು ನೂತನ ಆಯ್ಕೆಗಳನ್ನು ಅಳವಡಿಸಿಕೊಂಡಿದ್ದು, ಅವೆಲ್ಲವು ಬಳಕೆದಾರರಿಗೆ ಇಷ್ಟವಾಗಿವೆ.