Weekend with Ramesh : ವೀಕೆಂಡ್ ವಿಥ್ ರಮೇಶ್ ನಲ್ಲಿ ಯಾವ ಸಂಚಿಕೆಗೆ ಅತಿ ಹೆಚ್ಚಿ ಟಿ.ಆರ್.ಪಿ ಬಂದಿದ್ದು?

2019-04-17 91

Zee Kannada Channel's Business Head Raghavendra Hunsur revealed that Challenging Star Darshan's episode of 'Weekend With Ramesh' got highest TRP among all celebrities.
ವೀಕೆಂಡ್ ವಿತ್ ರಮೇಶ್ ಮತ್ತೆ ಬರ್ತಿದೆ. ಮೂರು ಸೀಸನ್ ಗಳನ್ನ ಯಶಸ್ವಿಯಾಗಿ ಮುಗಿಸಿದ್ದ ಟಾಕ್ ಶೋ, ಈಗ ನಾಲ್ಕನೇ ಆವೃತ್ತಿ ಮೂಲಕ ವಾಪಸ್ ಆಗ್ತಿದೆ. ಕಳೆದ ಮೂರು ಆವೃತ್ತಿಯಲ್ಲಿ ಒಟ್ಟು 64 ಜನ ಸಾಧಕರನ್ನ ಸಾಧಕರ ಸೀಟಿನಲ್ಲಿ ಕೂರಿಸಿ ಮಾತನಾಡಿಸಿದ್ದಾರೆ. ವೀಕೆಂಡ್ ವಿಥ್ ರಮೇಶ್ ನಲ್ಲಿ ಯಾವ ಸಂಚಿಕೆಗೆ ಅತಿ ಹೆಚ್ಚಿ ಟಿ.ಆರ್.ಪಿ ಬಂದಿದ್ದು?

Free Traffic Exchange

Videos similaires