Lok Sabha Elections 2019: ನಿರ್ಮಲಾ ಸೀತಾರಾಮನ್ ಲೋಕಸಭಾ ಚುನಾವಣೆಗೆ ನಿಂತಿಲ್ಲ, ಏಕೆ ಗೊತ್ತಾ?

2019-04-17 481

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿಲ್ಲವೇ? ಈಗಾಗಲೇ ಬಿಜೆಪಿಯು ತನ್ನ ಬಹುತೇಕ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲೆಲ್ಲೂ ನಿರ್ಮಲಾ ಸೀತಾರಾಮನ್ ಅವರ ಹೆಸರಿಲ್ಲ!


Defence Minister Nirmala Sitharaman on why is she not contesting Lok Sabha elections 2019: On the election, I think it is the party which decides who contests from where. So I go by that.