Lok Sabha Elections 2019 : ಮಂಡ್ಯದಲ್ಲಿ ಮೊದಲಬಾರಿಗೆ ಗುಡುಗಿದ ದರ್ಶನ್

2019-04-17 5

ಮಂಡ್ಯ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದ ನಟ ದರ್ಶನ್ ಅವರು ಇಷ್ಟು ದಿನ ರಕ್ಷಣಾತ್ಮಕವಾಗಿಯೇ ಪ್ರಚಾರ ಭಾಷಣಗಳನ್ನು ಮಾಡಿದ್ದರು. ಆದರೆ ಇಂದು ಅವರು ಸ್ವಲ್ಪ ಮುಂದೆ ಹೋಗಿ ಎದುರಾಳಿಗಳಿಗೆ ಖಡಕ್ ಪ್ರತಿಕ್ರಿಯೆಗಳನ್ನು ನೀಡಿದರು.
Do not sell your valuable vote for money, Vote for Sumalatha said actor Darshan. He lambasted on Kumaraswamy and JDS leaders who criticized him for supporting Sumalatha.

Videos similaires