Mandya: ಎಚ್ ಡಿ ಕುಮಾರಸ್ವಾಮಿಯನ್ನ ತರಾಟೆಗೆ ತೆಗೆದುಕೊಂಡು ಸುಮಲತಾ ಬಗ್ಗೆ ಮಾತನಾಡಿದ ಮಂಡ್ಯದ ಯುವಕ

2019-04-16 285

Countdown has started for Lok Sabha elections 2019. Everybody is curious on Mandya Lok Sabha constituency. Independent candidate Sumalatha Ambareesh and JDS candidate Nikhil Kumaraswamy are in the field. Now here is a guy who has lambasted H D Kumaraswamy and speaks about Sumalatha

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಉಳಿದೆಲ್ಲಾ ಲೋಕಸಭಾ ಕ್ಷೇತ್ರಗಳಿಗಿಂತ ಮಂಡ್ಯ ಲೋಕಸಭಾ ಕ್ಷೇತ್ರದತ್ತ ಎಲ್ಲರ ಚಿತ್ತವಿದೆ. ಕಣದಲ್ಲಿರುವುದು ಇರುವವರು ಪ್ರಬಲ ಅಭ್ಯರ್ಥಿಗಳೇ, ದೋಸ್ತಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಹಾಗೂ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್. ಇದೀಗ ಮಂಡ್ಯದ ಯುವಕರೊಬ್ಬರು ಎಚ್ ಡಿ ಕುಮಾರಸ್ವಾಮಿಯನ್ನ ತರಾಟೆಗೆ ತೆಗೆದುಕೊಂಡು ಸುಮಲತಾ ಬಗ್ಗೆ ಮಾತನಾಡಿದ್ದಾರೆ ಕೇಳಿ

Videos similaires