ತೇಜಸ್ವಿ ಸೂರ್ಯ ಪರ ಪ್ರಚಾರಕ್ಕೆ ನಿಂತ ತೇಜಸ್ವಿನಿ ಅನಂತ್ ಕುಮಾರ್

2019-04-15 1,115

The Bangalore South Lok Sabha constituency is heating up day by day. The news was nationally aired when BJP gave ticket to Tejasvi Surya instead of Tejaswini Ananth Kumar. A rumor had spread saying, Tejaswini Ananth Kumar is not campaigning for Tejasvi Surya. But now, Tejaswini Ananth Kumar has put a break to all the gossips & started campaigning for Tejasvi Surya


ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ನಾನಾ ಕಾರಣಗಳಿಂದ ಸುದ್ದಿಯಲ್ಲಿದೆ. ದಿವಂಗತ ಅನಂತ ಕುಮಾರ್ ಪತ್ನಿ ತೇಜಸ್ವಿನಿ ಬದಲಿಗೆ ಯುವ ಬಿಜೆಪಿ ಮುಖಂಡ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿರುವುದು ರಾಷ್ಟ್ರಮಟ್ಟದಲ್ಲೇ ಸುದ್ದಿಯಾಗಿತ್ತು. ಈ ಹಿಂದೆ ತೇಜಸ್ವಿನಿ ತೇಜಸ್ವಿ ಸೂರ್ಯ ಪರ ಪ್ರಚಾರ ನಡೆಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದ್ದವು. ಆದರೆ ಇದೀಗ ತೇಜಸ್ವಿ ಸೂರ್ಯ ಪರ ಪ್ರಚಾರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ನಿಲ್ಲುವ ಮೂಲಕ ಎಲ್ಲ ಸುದ್ದಿಗಳಿಗೂ ತೆರೆ ಎಳೆದಂತಾಗಿದೆ

Videos similaires