Lok Sabha Elections 2019 :ಈ ಬಾರಿ ಸುಮಲತಾ ಬಗ್ಗೆ ಶಿವರಾಮೇಗೌಡ ಏನಂದ್ರು?
2019-04-13 482
ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ, ಶುಕ್ರವಾರ, ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ಒಂದೇ ಸಮನೆ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ದ ಹರಿಹಾಯುತ್ತಿದ್ದಾರೆ. Again controversial statement by JDS MP Shivarame Gowda against Sumalatha