Lok Sabha Elections 2019 : ಮಂಡ್ಯದಲ್ಲಿ ಬೇರೆ ಬೇರೆ ಭಾಷೆಯಲ್ಲಿ ದರ್ಶನ್ ಮತಪ್ರಚಾರ
2019-04-12 1,056
ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತಭೇಟೆ ಮುಂದುವರಿಸಿದ್ದು, ವೇಷಭೂಷಣ, ನಡೆ, ನುಡಿ ಮೂಲಕ ಸುದ್ದಿಯಾಗುತ್ತಿದ್ದಾರೆ. Mandya independent candidate Sumalatha supporter Challenging star darshan campaigned in tamil language.