IPL 2019: ಐಪಿಎಲ್ ನಲ್ಲಿ ನಾಯಕನಾಗಿ ಗೆಲುವಿನ ಇತಿಹಾಸ ಬರೆದ ಧೋನಿ

2019-04-12 109

Chennai Super Kings beat Rajasthan Royals by four wickets in the Indian Premier League (IPL) at the Sawai Mansingh Stadium in Jaipur on April 11. This victory is very much valuable for MS Dhoni
ಜೈಪುರ್‌ನ ಸವಾಯ್ ಮಾನ್‌ಸಿಂಗ್ ಸ್ಟೇಡಿಯಂನಲ್ಲಿ ಗುರುವಾರ (ಏಪ್ರಿಲ್ 11) ನಡೆದ ಐಪಿಎಲ್ 25ನೇ ಪಂದ್ಯದಲ್ಲಿ ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್‌ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿತು. ಈ ಗೆಲುವು ಎಂಎಸ್‌ಡಿ ಪಾಲಿಗೆ ಬಲು ಅಪರೂಪವಾದುದು.