Lok Sabha Elections 2019 : ರಾಹುಲ್ ಗಾಂಧಿ ಹತ್ಯೆ ಸಂಚಿನ ಬಗ್ಗೆ ಕಾಂಗ್ರೆಸ್ ಕಳವಳ
2019-04-11 812
ಚುನಾವಣಾ ಪ್ರಚಾರದ ಸಮಯದಲ್ಲಿ ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿ ಅವರಿಗೆ ಲೇಸರ್ ನಿಂದ ಗುರಿಯಿಡಲಾಗಿತ್ತು ಎಂಬುದು ನಿಜಕ್ಕೂ ಆತಂಕಕಾರಿ ಸಂಗತಿ. ಆ ಲೈಟ್ ಸ್ನೈಪರ್ ಗನ್ ನಿಂದ ಇದ್ದರೂ ಇರಬಹುದು" ಎಂದು ಸಿದ್ದರಾಮಯ್ಯ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.