Set back for Chief Minister H.D.Kumaraswamy. Sira taluk JD(S) leader and Kumaraswamy close aide Chidanand M Gowda joins BJP. JD(S) supremo H.D.Deve Gowda candidate in Tumkur Lok Sabha seat. Election will be held on April 18, 2019.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಿನ್ನಡೆ ಉಂಟಾಗಿದೆ. ಕುಮಾರಸ್ವಾಮಿ ಆಪ್ತರಾದ ಚಿದಾನಂದ ಎಂ.ಗೌಡ ಅವರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದಾರೆ.