Lok Sabha Elections 2019 : ದೇವೇಗೌಡ ಕುಟುಂಬಕ್ಕೆ ಹಿಗ್ಗಾಮುಗ್ಗಾ ಬೆಂಡೆತ್ತಿದ ಪ್ರೀತಂ ಗೌಡ
2019-04-11 19
ಪ್ರೀತಂ ಗೌಡ ಅವರು ಎಚ್.ಡಿ.ದೇವೇಗೌಡ ಅವರು ಹಾಗೂ ಕುಟುಂಬ ರಾಜಕಾರಣದ ಬಗ್ಗೆ ತುಂಬ ಖಾರವಾಗಿ ಮಾತನಾಡಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ. Preetham Gowda has spoken very well about HD Deve Gowda and their family politics. This video is now Viral.