ಜನರಿಗೆ ಮತದಾನ ಮಾಡಲು ಬೇರೆ ಬೇರೆ ರೀತಿ ಮನವಿ ಮಾಡಿದ ನರೇಂದ್ರ ಮೋದಿ ಹಾಗು ರಾಹುಲ್ ಗಾಂಧಿ

2019-04-11 277

Lok Sabha elections 2019: Both Prime minister Narendra Modi and Congress president rahul Gandhi requests people to caste their vote for nation's future, But way is different.

ಲೋಕಸಭೆ ಚುನಾವಣೆ ಹಬ್ಬಕ್ಕೆ ಇಂದು ಮುಹೂರ್ತ ಕೂಡಿ ಬಂದಿದ್ದು, ಮೊದಲ ಹಂತದ ಮತದಾನ ನಡೆಯುತ್ತಿದೆ. ಪ್ರತಯೊಬ್ಬರೂ ಮತದಾನ ಮಾಡಿ, ತಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಬ್ಬರೂ ಟ್ವೀಟ್ ಮಾಡಿದ್ದಾರೆ.

Videos similaires