Lok Sabha Elections 2019: ಮಂಡ್ಯದ ಅಭ್ಯರ್ಥಿಗಳ ಬಗ್ಗೆ ಸಾಕ್ಷಾತ್ ಸಮೀಕ್ಷೆ ಕೊಟ್ಟ ಅಚ್ಚರಿಯ ವರದಿ

2019-04-10 4

Pre-Poll survey conducted in the name of Sakshat Sameekshe about Mandya Lok Sabha seat predicted Nikhil Kumaraswamy victory. Sumalatha Ambareesh independent candidate in Mandya and BJP supported Sumalatha in the elections.

ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಕ್ಷೇತ್ರ ಮಂಡ್ಯ. ರಾಜ್ಯದ ಮುಖ್ಯಮಂತ್ರಿಯ ಪುತ್ರ ಗೆಲ್ಲುವನೋ?, ಪಕ್ಷೇತರ ಅಭ್ಯರ್ಥಿ ಸಂಸತ್ ಪ್ರವೇಶಿಸುವರೋ? ಎಂದು ಚರ್ಚೆಗಳು ನಡೆಯುತ್ತಿವೆ.

Videos similaires