ಅವನೇ ಶ್ರೀಮನ್ನಾರಾಯಣ ಸಿನೆಮಾ ಬಿಡುಗಡೆ ಯಾವಾಗ ಗೊತ್ತಾ?

2019-04-10 58

ರಕ್ಷಿತ್ ಶೆಟ್ಟಿ ಅಭಿನಯದ 'ಅವನೇ ಶ್ರೀಮನ್ನಾರಾಯಣ' ಸಿನಿಮಾ ಆಗ ಬಿಡುಗಡೆಯಾಗುತ್ತೆ, ಈಗ ಬಿಡುಗಡೆಯಾಗುತ್ತೆ ಎಂಬ ಸುದ್ದಿ ಬರ್ತಾನೆ ಇದೆ.‌ ಆದರೆ, ಇದುವರೆಗೆ ಸಿನಿಮಾದ ಬಿಡುಗಡೆಯ ದಿನಾಂಕ ಅಂತಿಮ ಆಗಿರಲಿಲ್ಲ. ಆದರೆ, ಇದೀಗ ಈ ಚಿತ್ರದ ರಿಲೀಸ್ ಪ್ಲಾನ್ ತಿಳಿಸಲಾಗಿದೆ.

Rakshit shetty and Shanvi Srivastava's 'Avane srimannarayana' movie will be releasing on august. The movie is directed by Sachin Ravi.

Videos similaires