ಮಂಡ್ಯದಲ್ಲಿ ಬಂಡಾಯವೆದ್ದವರಿಗೆ ಏನು ಕ್ರಮ ಕೈಗೊಳ್ಳಲಾಗತ್ತೆ, ಗೊತ್ತಾ?ಇದು ದಿನೇಶ್ ಗುಂಡುರಾವ್ ಆರ್ಡರ್

2019-04-09 287

'ಮಂಡ್ಯದ ರಾಜಕಾರಣದ ಬಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜೊತೆ ಚರ್ಚಿಸಿದ್ದೇವಿ. ಪಕ್ಷದ ನಿಲುವಿಗೆ ವಿರುದ್ಧವಾಗಿ ನಡೆದುಕೊಂಡವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದರು.


KPCC president Dinesh Gundu Rao said that disciplinary action will take against party workers and leaders in Mandya, if they do not support Congress and JD(S) candidate in 2019 lok sabha elections 2019.

Videos similaires