ತಮಿಳಿನಲ್ಲಿ ಮಾತನಾಡಿದ ಸುಮಲತಾ ನಿಖಿಲ್ ಬಗ್ಗೆ ಹೀಗಂದ್ರು..? | FILMIBEAT KANNADA

2019-04-09 842

ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, ನಿಖಿಲ್‍ಗೆ ಇನ್ನೂ ವಯಸ್ಸಿದೆ. ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

Sumalatha Ambareesh give answer to Nikhil Kumaraswamy statement about Yash.

Videos similaires