ಸುಮಲತಾ ಪರ ವೋಟ್ ಹಾಕಿ ಅಂದಿದ್ದಕ್ಕೆ ಆ ವೃದ್ಧೆ ದಾಸನಿಗೆ ಹೇಳಿದ್ದೇನು? |Oneindia Kannada

2019-04-05 189

ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್ ಮತಭೇಟೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ನಾಲ್ಕನೇ ದಿನ ಮಂಡ್ಯದ ನಾಗಮಂಗಲದಲ್ಲಿ ಡಿ ಬಾಸ್ ಮತಯಾಚನೆ ಮಾಡಿದ್ರು.

Challenging star darshan campaign continues 4th days also. Here is the Highlights of d boss election campaign in mandya. he campaigning for sumalatha in mandya lok sabha.

Free Traffic Exchange

Videos similaires