Mandya, Hassan and Bangalore South considering as high voltage LS constituency of Karnataka. Mumbai based Tarot card reader Prakash Dalavi predicted about who is favorite in these constituency. Prakash Dalvi, Tarot card reader reveals interesting result in 3 constituencies
ಕರ್ನಾಟಕದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದರೂ ನಾಲ್ಕು ಕ್ಷೇತ್ರಗಳಲ್ಲಿ ಮಾತ್ರ ಯಾರಿಗೆ ಗೆಲುವು ಎಂಬುದು ಬಹು ಚರ್ಚಿತ ವಿಷಯ ಆಗಿದೆ. ಮಂಡ್ಯ ಆ ಪೈಕಿ ಮೊದಲ ಹೆಸರು. ಆ ನಂತರ ಹಾಸನ, ತುಮಕೂರು ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರಗಳಲ್ಲಿನ ಫಲಿತಾಂಶ ಏನಾಗಬಹುದು ಎಂಬ ಕುತೂಹಲ ವಿಪರೀತವಾಗಿದೆ. ಸದ್ಯದ ಸ್ಥಿತಿಯಲ್ಲಿ ಅಥವಾ ಸನ್ನಿವೇಶದ ಆಧಾರದಲ್ಲಿ ಟಾರೋ ಕಾರ್ಡ್ ರೀಡಿಂಗ್ ಮೂಲಕ ಮುಂಬೈ ಮೂಲದ ಪ್ರಕಾಶ್ ದಳವಿ ಮೂರು ಪ್ರತಿಷ್ಠಿತ ಕ್ಷೇತ್ರದ ಬಗ್ಗೆ ಏನಾಗಬಹುದು ಎಂಬ ವಿಚಾರ ತೆರೆದಿಟ್ಟಿದ್ದಾರೆ.