Lok Sabha Elections 2019 : ಹೂವಿನಲ್ಲಿ ಮುಳುಗಿಸಿದ ಹಾಗೆ ಮತಗಳಲ್ಲಿ ನಮ್ಮನ್ನು ಮುಳುಗಿಸಿ ಎಂದ ದಾಸ
2019-04-04
77
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ದರ್ಶನ್ ಪ್ರಚಾರ ಕಾರ್ಯವನ್ನು ಭರದಿಂದ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಅವರ ಅಭಿಮಾನಿಗಳು ಹೂವಿನ ಸುರಿಮಳೆಯನ್ನು ಅವರ ಮೇಲೆ ಸುರಿಸಿದ್ದಾರೆ.